Thursday 9 August 2012

ಗೊತ್ತಿಲ್ಲದಿರುವುದೇ

ಗೊತ್ತಿಲ್ಲದಿರುವುದೇ ಒಂದು ಕಾರಣ ಎಂದರೆ ಹೇಗೆ?
ಹೇಳಬಾರದು ಇದನ್ನೆಲ್ಲಾ ಹುಡುಕಬಾರದು ಕಾರಣಗಳ
ಅವನದೊಂದು ಮಾತು
ಅವಳದೊಂದು ಪ್ರೀತಿ
ಹಾರುವ ಹಕ್ಕಿ
ಮುಗಿಲ ಸಾಲು
ಮರದ ಎತ್ತರ
ಗಾಳಿಯ ಕಚಗುಳಿ
ಎಲ್ಲವೂ ನನ್ನನ್ನು ಇದ್ದು ಇರು ಇನ್ನಷ್ಟು ದಿನ ಎನ್ನುತ್ತಿವೆ...

No comments:

Post a Comment