Monday 13 August 2012

"ಇವು ಕಂಗಳೋ...? ಇಲ್ಲಾ, ಬೆಳದಿಂಗಳೋ?!!"

"ಇವು ಕಂಗಳೋ...?
ಇಲ್ಲಾ, ಬೆಳದಿಂಗಳೋ?!!"

ಬಿಗಿಯಾಯ್ತು ಅಪ್ಪುಗೆ
ತುಟಿ ಬೆಸೆಯಿತು ಒಪ್ಪಗೆ
ನೀ ಹೇಳಿದೆ ಕೊನೆಗೆ-

"ಗೊತ್ತೇನು ಇದರ ಮರ್ಮ?
ನಿನ್ನ ಕಂಗಳಲಿ ಚಂದ್ರಮ,
ನನ್ನ ಕಣ್ಣಲಿ ಬೆಳದಿಂಗಳ ಸಂಭ್ರಮ!!"

No comments:

Post a Comment