Thursday, 16 August 2012

ಯಾಕೋ ಗೊತ್ತಿಲ್ಲ????

ಯಾಕೋ ಗೊತ್ತಿಲ್ಲ, ಇಷ್ಟು ದಿನ ಕಾಡದ ಏಕಾಂತ ಇತ್ತೀಚೆಗೆ ಕಾಡುತ್ತಿದೆ. ಮೊದಲೆಲ್ಲ ಕುಮ್ಮಿ ಮತ್ತಿತ್ತರ ಗೆಳತಿಯರಿದ್ದರಾಯಿತು, ನನ್ನ ಒಂಟಿತನವೆಲ್ಲ ದೂರಾಗಿ ಬಿಡುತ್ತಿತ್ತು. ಆದರೆ ಈಗ ಗೆಳತಿಯರೆಲ್ಲ ಜೊತೆಗಿದ್ದರೂ ಏನೋ ಒಂದು ತರಹದ ಒಂಟಿತನ ಕಾಡುತ್ತಿದೆ....

No comments:

Post a Comment