Monday 13 August 2012

ಕೂತು ಕಾಯುತ್ತಿದ್ದೇನೆ!

ಕೂತು ಕಾಯುತ್ತಿದ್ದೇನೆ
ಹಾಳಾದ್ದು ನಿನ್ನ ಕಣ್ಣುಗಳು ಯಾವುದು ಕೊಚ್ಚಿ ಹೋಗದಂತೆ ತಡಿಯುತ್ತಿವೆ
ಯಾಕೆ ಬೇಕಿತ್ತು ನಿನ್ನ ಕಣ್ಣುಗಳ ಸಹವಾಸ
ಮೊದಲು ನಾನು ಸುಖಿಯಾಗಿದ್ದೆ
ನೆಮ್ಮದಿ ಇತ್ತು ಬಾಳಲ್ಲಿ
ಕಣ್ತುಂಬ ನಿದ್ದೆ ಇತ್ತು.......

No comments:

Post a Comment