Wednesday, 22 August 2012

ನಾ ಭರವಸೆ ಕೊಡಲಾರೆ ನಿನಗೆ!!!!!!!!!

ನಾ ಭರವಸೆ ಕೊಡಲಾರೆ ನಿನಗೆ
ನಮ್ಮ ಜೀವನದಲ್ಲಿ ಯಾವಾಗಲೂ
ಒಳ್ಳೆಯ ಕ್ಷಣಗಳೇ ಇರುವವೆಂದು
ಕಷ್ಟದ ದಿನಗಳಿಂದಲೇ ಸುಖಕ್ಕೆ ಬೆಲೆ ಹೆಚ್ಚು

ನಾ ಭರವಸೆ ಕೊಡಲಾರೆ ನಿನಗೆ
ನಾವು ಯಾವಾಗಲು ಜೊತೆಯಾಗಿರುವೆವೆಂದು
ಆಗಲಿಕೆಯಿಂದಲೇ ಸನಿಹ ಅಷ್ಟೊಂದು ಅಧ್ಬುತ, ಆತ್ಮೀಯ

No comments:

Post a Comment