Thursday 16 August 2012

ಸಂಗೀತ ಸುಧೆಯ ಸವಿಯೋಣ ಬಾ!!!!

ನೋವಲ್ಲಿ ನಲಿವಲ್ಲಿ ನನ್ನಾಸರೆಯೆ ಸಂಗೀತ
ಮನಸ್ಸೂರಿನ ಹಾದಿಯಲ್ಲಿ ಮನಸ್ಥಾಪಗಳ ನಡುವಲ್ಲಿ ಮನಸೂರೆಗೊಳಿಸುವುದೆ ಸಂಗೀತ
ಹೃದಯಾಂತರಾಳಾದಲ್ಲಿ ಹೃದಯಗೀತೆಯಾಗಿ ಹೊರಹೊಮ್ಮುವುದೆ ಸಂಗೀತ
ಸಂಗೀತ ಸುಧೆಯ ಸವಿಯನ್ನು ಸವಿಯೋಣ ಬಾ!!!!!!!!!!

No comments:

Post a Comment