Wednesday, 22 August 2012

ಪರಸ್ಪರ ಪ್ರೀತಿ ಇದ್ದರೂ.........

ಪರಸ್ಪರ ಪ್ರೀತಿ ಇದ್ದರೂ
ಇದೆಂತ ಪರಿಸ್ಥಿತಿ ಬಂದಿತು?
ಅತೀವವಾಗಿ ಪ್ರೇಮಿಸುವ ಪ್ರೇಮಿಗಳಾದರೂ
ಈ ಮನಸ್ಥಾಪ ಹೇಗಾಯಿತು?
ಜೊತೆಯಲ್ಲಿ ಸಂತಸದಿಂದ ಸಾಗುತ್ತಿರುವಾಗಲೇ
ಈ ಅಂತರ ಹೇಗಾಯಿತು?

ಎನುಗೊತ್ತು ನಾವೆಲ್ಲಿ ಹೋಗುವೆವೋ
ಜನ ಕೇಳಿದರೇನು ಹೇಳುವುದು?
ಎನಾದರೂ ಹೊಳೆಯಬಾರದೆ ಎನಗೆ?
ಕ್ಷಣಾರ್ಧದಲ್ಲಿ, ಬಿದ್ದ
ಗಾಜಿನಂತೆ ಪುಡಿಯಾಯಿತು
ಕೊಟ್ಟೆಲ್ಲಾ ಮಾತುಗಳು..............

No comments:

Post a Comment