Saturday 18 August 2012

ನಲ್ಲನ ಕಿವಿಗೆ ತುಟಿಯಿಟ್ಟು-...

ನಲ್ಲನ ಕಿವಿಗೆ ತುಟಿಯಿಟ್ಟು-
"ನನ್ನ ಮೈಮೇಲೆಲ್ಲಾ ಕಣ್ಣು ಹಾಯಿಸಿ
ನಿನ್ನ ಭವಿಷ್ಯವನ್ನು ಹುಡುಕಬೇಡ.
ನನ್ನ ಕಣ್ಣಲ್ಲಿ ನೋಡು ಸಾಕು" ಎಂದುಸುರಿದೆ.
ಅವನಿಗೆ ಅರ್ಥವಾಗಲಿಲ್ಲ.
ಕಣ್ಕಣ್ಣು ಬಿಟ್ಟ.

No comments:

Post a Comment