Wednesday 22 August 2012

ಹುಡುಗಿಯರು ನಗುವುದು...

ಹುಡುಗಿಯರು ನಗುವುದು ಚೆಂದ ಅನ್ನುತ್ತಾರೆ. ಆದರೆ ಎಲ್ಲರ ನಗುವೂ ಚೆಂದ ಎಂದೆನ್ನಲಾರೆ ನಾನು. ಆದರೆ  ನಿನಗೆ ಸಂಬಂಧಿಸಿ ಆ ಮಾತಿಗೆ ಸಂಪೂರ್ಣ ಸಹಮತವಿದೆ ನನ್ನದು. 
ನಿಜಕ್ಕೂ ನಿನ್ನ ನಗು ಚೆಂದಕ್ಕಿಂತ ಚೆಂದ.
ಎಲ್ಲಾ ನಗು ಎಲ್ಲರಿಗೂ ಚೆಂದವಲ್ಲ. ಕೆಲವರ ಮುಗುಳ್ನಗು ಚಂದ. ಕೆಲವರದು ಮೆದು ನಗು ಸುಂದರ... ನನಗಂತೂ ನಿನ್ನ ಜೋರು ನಗೆಯೇ ಇಷ್ಟ.

No comments:

Post a Comment