Monday, 13 August 2012

ಬವಣೆಯೇ ಬದುಕಾಗಿ!

ಬವಣೆಯೇ ಬದುಕಾಗಿ
ಬಯಕೆಗಳು ಮಸುಕಾಗಿ
ಅದೃಷ್ಟ ದೇವತೆಯ
ವರವೆಲ್ಲ ಹುಸಿಯಾಗಿ
ನೆರಳಿತ್ತ ವೃಕ್ಷದಾ
ಬೇರುಗಳು ಸಡಿಲಾಗಿ
ಮರಳಿನಾ ಕಣಗಳೂ
ಸರಿಯುತಿವೆ ಹಂಗಿಸುತ.....

No comments:

Post a Comment