Thursday 16 August 2012

ಭಾವನೆಗಳನ್ನು ಬೆಸೆದು !

ಭಾವನೆಗಳನ್ನು ಬೆಸೆದು ಸಂಭದಗಳ ಚಕ್ರವ್ಯೂವದಲ್ಲಿ ಸಿಕ್ಕಿಸಿ,
ತಮಾಷೆಯನ್ನು ನೋಡುವ ಓ ಜೀವವಿಲ್ಲದ ಜೀವವೆ,
ನನಗೊಂದು ತಿಳಿಸು,ಯಾತಕಿ ಈ ನಮ್ಮ ಪಯಣ
ಯಾರನ್ನು ಓಲೈಸಲು,ಯಾರನ್ನು ಸಂತೈಸಲು
ನೋವೆಲ್ಲ ನನಗಿರಲ್ಲಿ , ಎನ್ನುವುದು ತ್ಯಾಗವೆ, ಅದು ಸಾಧ್ಯವೆ,
ಈ ನಶ್ವರ ಜೀವನದಲ್ಲಿ,ನಮ್ಮ ಪಯಣ ಶರ ವೇಗದಲ್ಲಿ ಓಡುತಿದೆ,
ವಾಸ್ತವ್ವವೆಂಬುವುದ ವಾಸ್ತವವಲ್ಲ ,ಎಂದು ತಿಳಿ ಹೇಳುವವರ್ಯಾರು....

No comments:

Post a Comment