Friday 10 August 2012

ನಿಮ್ಮ ಹುಡುಗ ಬಲು ತುಂಟ..!!!!!

ನಿಮ್ಮ ಹುಡುಗ ಬಲು ತುಂಟ..
ಹುಡುಗರಲೆಲ್ಲ ಭಾರಿ ಭಂಟ.
ಮೊಗದಿ ಮಿಡಿವ ನಗೆಯು ಚಿನ್ನ..
ನಡೆವ ಭಂಗಿ ಅದುವೆ ಚೆನ್ನ..
ಹಟದ ಭಂಗಿ ಎಸ್ಟು ಸುಂದರ..!!

No comments:

Post a Comment