Tuesday 14 August 2012

ಯಾರೇ ಕೂಗಾಡಲಿ ಊರೇ ಹೋರಾಡಲಿ

ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ ಬಿಸಿಲ ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆ

ಅರೆಹೊಯ್ ಅರೆಹೊಯ್ ಟುರ ರ ರಾ ಗುಣದಲ್ಲಿ ನೀ ಉಪಕಾರಿ ಮಾನವನಿಗೆ ನೀ ಸಹಕಾರಿ

ಕಸವನ್ನೇ ತಿಂದರು ಕೊನೆಗೆ ಹಾಲನ್ನೇ ನೀಡುವೆ ನಮಗೆ

ಹಾಲನ್ನೇ ಕುಡಿದಾ ಜನರು ವಿಷವನ್ನು ಕಕ್ಕುತಲಿಹರು

ಸದಾ ರೋಷ ಸದಾ ದ್ವೇಷ ಅದಕ್ಕೆ ಹೀಗಿದೆ ಈ ದೇಶ

ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ ಬಿಸಿಲ ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆ

ಪ್ರಾಣಿಗಳೇ ಗುಣದಲಿ ಮೇಲು ಮಾನವದಕ್ಕಿಂತ ಕೀಳು ಉಪಕಾರ ಮಾಡಲಾರ ಬದುಕಿದರೆ ಸೈರಿಸಲಾರ

ಸತ್ಯಕ್ಕೆ ಗೌರವವಿಲ್ಲ ವಂಚನೆಗೆ ಪೂಜ್ಯತೆ ಎಲ್ಲ

ಇದೆ ನೀತಿ ಇದೆ ರೀತಿ ಇನ್ನೆಲ್ಲಿ ಗುರುಹಿರಿಯರ ಭೀತಿ

ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ ಬಿಸಿಲ ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆ

No comments:

Post a Comment