Saturday 18 August 2012

ಸುಮ್ಮನಾದ; ನಾನೂ.....

ನಿಂತಿತು ಮಳೆಯಂತೆ ಅವನ ಮಾತು.

ನಾವು ಖುಷಿಯಾಗಿದ್ದೀವಲ್ಲ? ಅಂದ
ನಿನಗೆ ಸರಿ. ನಮಗೆ ಹೇಗೆ? ಅಂದೆ
ಸುಮ್ಮನಾದ; ನಾನೂ.....

No comments:

Post a Comment