Wednesday 29 August 2012

ಮೂಡಲ ಮನೆಯ ಮುತ್ತಿನ ನೀರಿನ...

ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದ, ನುಣ್ಣನೆ ಎರಕವ ಹೊಯ್ದ

ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲ ತೊಯ್ದ, ದೇವನು ಜಗವೆಲ್ಲ ತೊಯ್ದ

ಎಲೆಗಳ ಮೇಲೆ, ಹೂಗಳ ಒಳಗೆ
ಅಮ್ರಿತದ ಬಿನ್ದು, ಕನ್ಡವು ಅಮ್ರಿತದ ಬಿನ್ದು

ಯಾರಿರಿಸಿಹರು ಮುಗಿಲಿನ ಮೆಲಿನ್ದ
ಇಲ್ಲಿಗೆ ಇದ ತನ್ದು, ಈಗ ಇಲ್ಲಿಗೆ ಇದ ತನ್ದು

ಗಿಡಗನ್ಟೆಗಲ ಕೊರಳೊಳಗಿನ್ದ ಹಕ್ಕಿಗಳಾ ಹಾಡು
ಹೊರಟಿತು, ಹಕ್ಕಿಗಳಾ ಹಾಡು

ಗನ್ಢರ್ವರ ಸೀಮೆಯಾಯಿತು, ಕಾಡಿನ ನಾಡು
ಕ್ಶಣದೊಳು, ಕಾಡಿನ ನಾಡು......................

No comments:

Post a Comment