Monday 13 August 2012

ಒಂದೊಂದು ಹನಿಯೂ!!!!!!!!!!

ಒಂದೊಂದು ಹನಿಯೂ ಮನಸಿಗೆ ಸಿಹಿ ಮೆತ್ತಿಸುವಾಗ,
ನಿನ್ನ ಮುತ್ತಿನ ಪಸೆ ಸಾಗರವಾಗಿ
ಮತ್ತೆ ಮತ್ತೆ ಬಂದಪ್ಪಲಿಸುವಾಗ,
ಈ ಮಧುವನ್ನೇಕೆ ಕಹಿಯೆನ್ನುತ್ತಾರೆ?

No comments:

Post a Comment