Saturday 18 August 2012

ನನ್ನವಳು ನನಗೆ ಕೈ ಕೊಟ್ಟು ಹೋದರು...

ನನ್ನವಳು ನನಗೆ ಕೈ ಕೊಟ್ಟು ಹೋದರು
ನನ್ನ ಹೃದಯದ ಬಾಗಿಲು ಇನ್ನು ತೆರೆದೆ ಇದೆ
ಆದರು ಇನ್ನು ಯಾರು ಒಳ ಬರುತ್ತಿಲ್ಲ
ಏಕೆಂದರೆ ಆಕೆ ಬಿಟ್ಟ ಪಾದರಕ್ಷೆ ಇನ್ನು ಆಚೆ ಅಗೆ ಇವೆ......

No comments:

Post a Comment