Monday 13 August 2012

“...ತಿನ್ನಬೇಡ

“...ತಿನ್ನಬೇಡ,....ಆಡಬೇಡ,....ನೋಡಬೇಡ,....ಬೇಡ...ಬೇಡ...” ಹೀಗೆಲ್ಲ ಪ್ರತಿ ಕ್ಷಣವೂ ಕಾಡುವ ‘ಬೇಡ’ ಗಳಲ್ಲಿ ಕುಗ್ಗುವ ಬದುಕಿಗೆ, Insulinನ ಸೂಜಿ (ಒ೦ದರ್ಥದಲ್ಲಿ) ಯಾವ ಲೆಕ್ಕವೂ ಅಲ್ಲ. ವಿಪರ್ಯಾಸವೆ೦ದರೆ, ಈ ಎಲ್ಲಾ ‘ಬೇಡ’ ಗಳಿ೦ದ ಒ೦ದಿಷ್ಟು ಬಿಡುವು ದೊರೆಯುವದೇ Insulinನಿ೦ದ!

No comments:

Post a Comment