Thursday, 9 August 2012

ಸಾಫ್ಟ್‌ವೇರ್ ತಂತ್ರಜ್ಞನ

ಸಾಫ್ಟ್‌ವೇರ್ ಕೆಲಸವಿರಲು ವೆಚ್ಚಕ್ಕೆ ಹೊನ್ನಿರಲು
ಇಚ್ಚೆಯರಿತು ನಡೆವ ಮ್ಯಾನೆಜರನಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ತಂತ್ರಜ್ಞ

No comments:

Post a Comment