Friday, 10 August 2012

ಬರುತ್ತಿದೆ ರಾಗಿ ಮುದ್ದೆ ಮಾಡೊ ಮಿಶಿನ್.

ಬರುತ್ತಿದೆ ರಾಗಿ ಮುದ್ದೆ ಮಾಡೊ ಮಿಶಿನ್........! ಹೆಂಗಸರೆಲ್ಲ ಬಹುಶಃ ಗಾಬರಿಯಾದಂತ ಕಾಣ್ತಾಯಿದೆಯಲ್ಲ........!!
ಹೌದು, ಮುದ್ದೆ ಮಾಡೊ ಯಂತ್ರ ಬಂದರೆ ಹೆಂಗಸರಿಗೆ ಅರ್ಧ ಗೇಟ್ ಪಾಸ್ ಕೊಟ್ಟ ಹಾಗೆ ಅಲ್ವೆ ? (ತಮಾಶೆಗೆ ಹೇಳಿದೆ, ನನ್ನನ್ನುತರಾಟೆಗೆ ತೆಗೆದುಕೊಳ್ಳಬೇಡಿ ಪ್ಲೀಸ್...!!) Smiling

No comments:

Post a Comment