Thursday 9 August 2012

ಜನಸಾಮಾನ್ಯನ ವಿಷಯಕ್ಕೆ ಬಂದರೆ ?

ಜನಸಾಮಾನ್ಯನ ವಿಷಯಕ್ಕೆ ಬಂದರೆ, ಇವತ್ತು Nokia2600 handset ಒಂದಿಷ್ಟು ದಿನಗಳ ನಂತರ ನೀಲಿ ಹಲ್ಲು(blue tooth) ಇರುವ ಮೊಬೈಲ್. ಒಂದಿಷ್ಟು ತಿಂಗಳ ನಂತರ ಅದಕ್ಕಿಂತ advanced set. ಒಂದಿಷ್ಟು ದಿನ Spice ಜತೆ ಚೆಲ್ಲಾಟ, ಮುಂದೆ Airtel ನೊಂದಿಗೆ ಚಕ್ಕಂದ. ಅದಾದ ಮೇಲೆ Hutch ನ ಸಹವಾಸ......

No comments:

Post a Comment