Thursday 9 August 2012

ನನ್ನದೇನೆ ತಪ್ಪು ಗೆಳತಿ?

ನನ್ನದೇನೆ ತಪ್ಪು ಗೆಳತಿ,
ಮನದ ಮಾತು ಕೇಳಿದೆ..
ನೀನೆ ನನ್ನ ಬಾಳಬೆಳಕು,
ಮನವದುವನೆ ಹೇಳಿದೆ..

ನೀನು ಕೂಡ ನನ್ನ ಹಾಗೆ
ಸತ್ಯ ಹೇಳಬಾರದೆ?
ಹೃದಯದೊಳಗೆ ನನ್ನ ಬಿಂಬ
ಒಮ್ಮೆ ನೋಡಬಾರದೆ..

No comments:

Post a Comment