Friday 10 August 2012

ನಲ್ಲೆ ನಲ್ಲೆ ನಲ್ಲೆ..!!

ನಲ್ಲೆ ನಲ್ಲೆ ನಲ್ಲೆ..!!

ನಿನ್ನ ಓರೇ ನೋಟ
ನನ್ನ ಮೇಲೆ ಏಕೆ ನಲ್ಲೆ
ಕದ್ದು ನನ್ನ ನೀ ನೋಡುವಾಟ
ಎಲ್ಲವ ನಾನು ಬಲ್ಲೆ!!!!!!!!!

No comments:

Post a Comment