Friday, 10 August 2012

ಪ್ರೇಯಸಿ ಇರದಿರೆ ಬರೆಯಲೇಗೆ ಪತ್ರ?

ಪ್ರೇಯಸಿ ಇರದಿರೆ ಬರೆಯಲೇಗೆ ಪತ್ರ
ಪ್ರೇಮ ಪತ್ರ ಬರೆಯದ ಜೀವನ ಬಲು ವಿಚಿತ್ರ
ನೆನೆದು ನೆನೆದು ನೆನೆದು ಹೋದೆ ಅವಳ ಚಿತ್ರ
ನೆನೆದ ಮನದ ಬಳಿಗೆ ಎಂದು ಬರುವಳೊ ಮಿತ್ರ...!

ಪ್ರೇಯಸಿ ಇರದಿರೆ ಬರೆಯಲೇಗೆ ಪತ್ರ
ಪ್ರೇಮ ಪತ್ರ ಬರೆಯದ ಜೀವನ ಬಲು ವಿಚಿತ್ರ...!!

No comments:

Post a Comment